ಕಾಕೋಳು ಸರೋಜಾರಾವ್ - ( ಡಿಸೆಂಬರ್ ೩೧,೧೯೪೨ - ನವೆಂಬರ್ ೨೬,೨೦೦೬) ಇವರು ಕನ್ನಡದ ಜನಪ್ರಿಯ ಲೇಖಕಿ. == ಕೃತಿಗಳು == === ನಾಟಕಗಳು === ರೂಪಶಿಲ್ಪ ಕರ್ನಾಟಕ ರಮಾರಮಣ ಅದೃಷ್ಟ ಲಕ್ಷ್ಮಿ ಬಂಜೆ === ಕಾದಂಬರಿ === == ಚಿತ್ರೀಕರಣ == ಚಿತ್ರೀಕರಣಗೊಂಡ ಕಾದಂಬರಿಗಳು: ಬಾಳ ಹೊಂಬಾಳೆ ಮಾಗಿಯ ಕನಸು ಮುಸುಕು (ಸಂಯುಕ್ತ) - ಎಂಬ ಹೆಸರಿನಿಂದ ಚಲನಚಿತ್ರವಾಗಿದೆ. ಮಾಂಗಲ್ಯ ಮಾಲೆ ಇಂದ್ರಜಿತ್ (ಮತ್ಸರ) - ಎಂಬ ಹೆಸರಿನಿಂದ ಚಲನಚಿತ್ರವಾಗಿದೆ. ಕರುಣಾಮಯಿ - ಅತ್ಯುತ್ತಮ ಕತೆಗಾಗಿ ಅಖಿಲ ಕರ್ನಾಟಕ ಚಿತ್ರಪ್ರೇಮಿಗಳ ಸಂಘದಿಂದ ಬಹುಮಾನ ಗಳಿಸಿದೆ. == ನಿಧನ == ಕಾಕೋಳು ಸರೋಜಾರಾವ್ ಅವರು ನವೆಂಬರ್ ೨೬, ೨೦೦೬ ರಂದು ನಿಧನರಾದರು. == ಉಲ್ಲೇಖಗಳು ==